ಬೀದರ್: ಕೃಷಿ ರೈತ ಸಂಘದ ಜಿಲ್ಲಾಧ್ಯಕ್ಷರಾಗಿ ಗುಣವಂತರಾವ ಸಿಂಧೆ ನೌಬಾದ್ ಅವರನ್ನು ನೇಮಕ ಮಾಡಲಾಗಿದೆ. ಸಂಘದ ಜಿಲ್ಲಾ, ತಾಲೂಕು ಘಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ರಾಜ್ಯಾಧ್ಯಕ್ಷ ಎ.ವೈ. ಹಣಮಂತರಾಯಪ್ಪ ಸೂಚಿಸಿದ್ದಾರೆ.