ಬಸವಕಲ್ಯಾಣ: ತಾಲೂಕಿನ ಧನ್ನೂರ (ಆರ್) ಗ್ರಾಮದ ಉಮಾದೇವಿ ಸಾಹುಕಾರ್ (70) ಶನಿವಾರ ನಿಧನ ಹೊಂದಿದರು. ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಭಾನುವಾರ ಮಧ್ಯಾಹ್ನ 1ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.