ಬಾಬಶೆಟ್ಟಿಗೆ ಪಿಎಚ್.ಡಿ

vishal
Published on

ಬೀದರ್: ಇಲ್ಲಿನ ಶ್ರೀ ಸಿದ್ದಲಿಂಗೇಶ್ವರ ಫಾರ್ಮಸಿ ಕಾಲೇಜಿನ ಔಷಧಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ವಿಶಾಲ ಬಾಬಶೆಟ್ಟಿ ಮಂಡಿಸಿದ ಪ್ರಬಂಧಕ್ಕೆ ರಾಜ್ಯಸ್ಥಾನದ ಸನ್ರೈಸ್ ವಿಶ್ವವಿದ್ಯಾಲಯ ಪಿಎಚ್.ಡಿ ನೀಡಿದೆ. ಡಾ.ಭರತ ವಾಸುದೇವ ಮಾರ್ಗದರ್ಶನದಲ್ಲಿ ಆ್ಯಂಟಿ ಇನ್ಫ್ಲಾಮೆಟರಿ ಆ್ಯಂಡ್ ಆ್ಯಂಟಿ ಅರ್ಥರಾಯಿಟ್ಸಿ ಆಫ್ ಏಷಿಯನ್ ಕ್ರೈನಮ್ ಲಿಲ್ಲಿ ಪ್ಲ್ಯಾಂಟ್ ವಿಷಯದ ಪ್ರಬಂಧಕ್ಕೆ ಪದವಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net