ಶ್ರೀಪಾಲ್‍ರೆಡ್ಡಿಗೆ ಪಿಎಚ್‍ಡಿ

Sripalreddy - Copy
Published on

ಬೀದರ್: ನಗರದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಶ್ರೀಪಾಲ್‍ರೆಡ್ಡಿ ಅವರಿಗೆ ಕಾನಪುರದ ಛತ್ರಪತಿ ಶಾಹು ಮಹಾರಾಜ್ ವಿಶ್ವವಿದ್ಯಾಲಯ ಪಿ.ಎಚ್.ಡಿ. ನೀಡಿದೆ.

ಕಂಪ್ಯೂಟರ್ ವಿಜ್ಞಾನ ಕುರಿತು ಅವರು ಮಂಡಿಸಿದ ಪ್ರೌಢಪ್ರಬಂಧವನ್ನು ವಿಶ್ವವಿದ್ಯಾಲಯ ಪಿಎಚ್‍ಡಿಗೆ ಮಾನ್ಯ ಮಾಡಿದೆ.

ಶ್ರೀಪಾಲ್‍ರೆಡ್ಡಿ ಅವರಿಗೆ ಪಿಎಚ್‍ಡಿ ದೊರೆತಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net