

ಬೀದರ್: ಲಿಂಗಾಯತ ನೌಕರರ ಸಂಘದ ಬೀದರ್ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸಂಘದ ರಾಜ್ಯ ಅಧ್ಯಕ್ಷ ಶಿವರಾಜ ಕಪಲಾಪುರೆ ಅವರ ನೇತೃತ್ವದಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಜಿಲ್ಲಾ ಘಟಕ: ರಾಮಶೆಟ್ಟಿ ಕೆಂಚಾ (ಗೌರವಾಧ್ಯಕ್ಷ), ದಿಲೀಪಕುಮಾರ ಡೊಂಗರಗೆ (ಅಧ್ಯಕ್ಷ), ಸಂಜುಕುಮಾರ ತಂಬಾಕೆ (ಪ್ರಧಾನ ಕಾರ್ಯದರ್ಶಿ). ಬೀದರ್ ತಾಲ್ಲೂಕು ಘಟಕ: ವೈಜಿನಾಥ ಬಾಬಶೆಟ್ಟಿ (ಅಧ್ಯಕ್ಷ).