ಬೀದರ್: ತಾಲೂಕಿನ ಚಾಂಬೋಳ ಗ್ರಾಮದ ಶ್ರೀ ಗುರು ರುದ್ರಮುನೀಶ್ವರ ಸಂಸ್ಥಾನ ಹಿರೇಮಠದ ನೂತನ ಪೀಠಾಪತಿ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯ ಅವರನ್ನು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಚಿನ್ನದ ಉಂಗುರ ನೀಡಿ ಸತ್ಕರಿಸಿದರು. ಶ್ರೀ ಉಜ್ಜಯನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಇದ್ದರು.