ಹಾಲಹಳ್ಳಿ ಜಾತ್ರೆ 20ಕ್ಕೆ

Sailani baba
Published on

ಭಾಲ್ಕಿ: ತಾಲೂಕಿನ ಹಾಲಹಳ್ಳಿ ಗ್ರಾಮದ ಸೈಲಾನಿ ಬಾಬಾ ಅವರ 55ನೇ ಜಾತ್ರಾ ಮಹೋತ್ಸವ (ಉರುಷ) ಹಾಗೂ ಅಬ್ದುಲ್ ರಹೆಮಾನ್ ಗವಿ ಜಾತ್ರೆ ನ.20ರಿಂದ ಎರಡು ದಿನ ನಡೆಯಲಿದೆ. 20ರಂದು ಸಂಜೆ ಗಂಧ ಕಾರ್ಯಕ್ರಮ, ರಾತ್ರಿ 10ಕ್ಕೆ ಖವ್ವಾಲಿ ಇದೆ. 21ರಂದು ಸಂಜೆ ಗಂಧ, ರಾತ್ರಿ 10ಕ್ಕೆ ದೀಪ ಕಾರ್ಯಕ್ರಮ ಇದೆ. ಈ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಾತ್ರಾ ಮಹೋತ್ಸವ ಸಮಿತಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net