ಮೇತ್ರೆ ಜಿಲ್ಲಾ ಸಂಚಾಲಕ

Sanjukumar Metre
Published on

ಬೀದರ್: ಭೀಮವಾದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾಗಿ ಸಂಜುಕುಮಾರ ಮೇತ್ರೆ ಅವರನ್ನು ನೇಮಕ ಮಾಡಲಾಗಿದೆ.
ಸಮಿತಿ ಕೋರ್ ಕಮಿಟಿ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ರಾಜ್ಯ ಸಂಚಾಲಕ ವಿ.ಎನ್.ವೆಂಕಟೇಶ್, ಸಂಘಟನಾ ಸಂಚಾಲಕ ಸಂಜುಕುಮಾರ ಕಾಂಬ್ಳೆ ನೇತೃತ್ವದಲ್ಲಿ ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸರ್ವಾನುಮತದಿಂದ ಈ ನೇಮಕ ಮಾಡಲಾಗಿದೆ. ಮಾಣಿಕ ಪವಾರ್, ಸಂಜುಕುಮಾರ ಭಾವಿಕಟ್ಟಿ, ಸಂಜುಕುಮಾರ ಲಾಧಾ, ನವನಾಥ ವಂಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net