ಪಂಡಿತ ದೀನ್ ದಯಾಳ ಉಪಾಧ್ಯಾಯ ಜಯಂತಿ

yuva morcha
Published on

ಬೀದರ್: ಬಿಜೆಪಿ ಬೀದರ್ ನಗರ ಮಂಡಲ ಯುವ ಮೋರ್ಚಾದಿಂದ ಗುಮ್ಮೆ ಕಾಲನಿ ಹನುಮಾನ ಮಂದಿರದಲ್ಲಿ ಪಂಡಿತ ದೀನ್ ದಯಾಳ ಉಪಾಧ್ಯಾಯರ ಜಯಂತ್ಯುತ್ಸವ ಆಚರಿಸಲಾಯಿತು.
ಮೋರ್ಚಾ ಅಧ್ಯಕ್ಷ ಸಂದೀಪ ಪಾಟೀಲ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪುಷ್ಪಕಕುಮಾರ ಜಾಧವ್, ಉಪ್ಪಾರ ಕೃಷ್ಣ, ವಿಶಾಲ ತಗಾರೆ, ಸಾಯಿನಾಥ ಮಂಗಲಗಿ, ಅಜಯ, ಪವನಕುಮಾರ ಮಾಶೆಟ್ಟಿ, ಸಾಯಿ ನಾಸಿಗಾರ, ಸಂತೋಷ ಮಡಕೆ, ಆಕಾಶ ಗೌಡ, ರೋಹಿತ ಮಂಗಲಗಿ, ಸಚಿನ್ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net