ಗುರೂಜಿ ಪಾದಯಾತ್ರೆ 17ಕ್ಕೆ

n.b.reddy guruji
Published on

ಬೀದರ್: ತಾಲೂಕಿನ ರೇಕುಳಗಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಪೂಜ್ಯ ಎನ್.ಬಿ. ರಡ್ಡಿ ಗುರೂಜಿ ಅವರ 23ನೇ ಪಾದಯಾತ್ರೆ ಸೆ.17ರಂದು ಸಿರ್ಸಿ ಔರಾದ್ (ಎಸ್)ನಿಂದ ರೇಕುಳಗಿ ಮಂದಿರವರೆಗೆ ಆಯೋಜಿಸಲಾಗಿದೆ.
ಸಿಸಿಒಯಿಂದ ಬೆಳಗ್ಗೆ 8ಕ್ಕೆ ಯಾತ್ರೆ ಆರಂಭವಾಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಡಾ.ವಿಶ್ವನಾಥ ತೇಗಂಪುರೆ, ಧಮೇರ್ಂದ್ರ ಪೂಜಾರಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net