ಪೊಲೀಸ್ ಆಯುಕ್ತರಿಗೆ ಸತ್ಕಾರ

Shantkumar Mudale Sanman to Kalaburgi Police Commissioner
Published on

ಬೀದರ್: ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರನ್ನು ಕಲಬುರಗಿಯಲ್ಲಿ ಭಾರತ ಕೃಷಿಕ ಸಮಾಜದ ಕಾರ್ಯಕಾರಿಣಿ ಸದಸ್ಯ, ಬೀದರ್‍ನ ಡಾ. ಶಾಂತಕುಮಾರ ಮುದಾಳೆ ಹಾಗೂ ಕಲಬುರಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ದಂಗಾಪುರ ಸತ್ಕರಿಸಿದರು. ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಲವಾರ, ಪ್ರಮುಖರಾದ ಚಿತ್ರಶೇಖರ, ಶೇಖರರೆಡ್ಡಿ ಯಾದಗಿರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net