ಬಿಜೆಪಿ ಒಬಿಸಿ ಮೋರ್ಚಾಕ್ಕೆ ನೇಮಕ

Arvind
Published on

ಬೀದರ್: ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಅರವಿಂದ ಎಸ್. ಮುತ್ತೆ (ಜಿಲ್ಲಾಧ್ಯಕ್ಷ), ದಯಾನಂದ ಮೇತ್ರೆ, ಸಂಜೀವರಡ್ಡಿ ಧರಥೋರೆ, ರೆವಣಪ್ಪ ಹೂಗಾರ, ಸೂರಜಸಿಂಗ್ ಠಾಕೂರ್, ಅಶೋಕರಡ್ಡಿ ಘಾಳಿ, ರಮೇಶ್ ಉಪಾಸೆ, ಶಿವರಾಜ ಮೆಂಗದೆ, ಜ್ಞಾನೇಶ್ವರ ನಿರಗೂಡೆ (ಉಪಾಧ್ಯಕ್ಷರು), ನೀಲೇಶ್ ರಕ್ಷಾಳ, ರಾಜು ಪಾಂಚಾಳ (ಪ್ರಧಾನ ಕಾರ್ಯದರ್ಶಿ), ಶರದ ದುರಗಾಳೆ, ಸಂತೋಷ ಜಗದಾಳೆ, ಯಶವಂತ ಹುಲಸೂರೆ, ನಾಗೇಶ್ ಮದನೆ, ದಿಲೀಪ್ ತೆಲಂಗ್, ರಮೇಶ ಲಾವಟಿ, ಗೋವಿಂದರಡ್ಡಿ ಕಸಬೆ, ಶ್ರೀನಿವಾಸ ಹೂಗಾರ (ಕಾರ್ಯದರ್ಶಿ), ಶಿವಕುಮಾರ ಸಜ್ಜನ್ (ಕೋಶಾಧ್ಯಕ್ಷ), ಸಂಗಮೇಶರಡ್ಡಿ ಕನಕಟ್ಟಾ (ಸಾಮಾಜಿಕ ಜಾಲತಾಣ ಪ್ರಮುಖ), ಸತೀಶ್ ಚಾಂದಿವಾಲಾ (ಮಾಧ್ಯಮ ಪ್ರಮುಖ) ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net