

ಬೀದರ್: ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಮಂಡಲ ಮತ್ತು ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಮಂಡಲ ಅಧ್ಯಕ್ಷ ಗುರುನಾಥ ಬಗದಲ್ ನೀಡಿದ್ದಾರೆ.
ಸಂತೋಷ ಸೋರಳ್ಳಿ, ರಾಜಶೇಖರ ವಡ್ಡಿ, ಧನರಾಜ ಯಾದವ್, ಉದಯ ತೋರಣ, ಸಚಿನ್ ಕೋನೆ, ಸರ್ವಮಂಗಳಾ ಕುಲಕರ್ಣಿ, ಶರಣು ಪೊಲೀಸ್ಪಾಟೀಲ್, ಮಲ್ಲಿಕಾರ್ಜುನ ಮೂಲಗೆ (ಉಪಾಧ್ಯಕ್ಷರು), ಚಂದ್ರಯ್ಯಾ ಸ್ವಾಮಿ, ಸಂಜುಕುಮಾರ ಕೋಲಿ (ಪ್ರಧಾನ ಕಾರ್ಯದರ್ಶಿ), ಕುಮಿತಾ ಪವಾರ್, ಉಮೇಶ ಯಾಬಾ, ಸುನೀತಾ ನಾಗಪ್ಪ, ಜಗನ್ನಾಥ ಮಜಗೆ, ಲಾಲಪ್ಪ ಕೋರಿ, ಶಿವಕುಮಾರ ಮಾಣಿಕಪ್ಪ, ಸಂತೋಷ ನೇಕಾರ (ಕಾರ್ಯದರ್ಶಿ), ಜಗದೀಶ್ ಬಿರಾದಾರ್ (ಕೋಶಾಧ್ಯಕ್ಷ), ಸಾಯಿನಾಥ ಪಾಟೀಲ್ (ಸಾಮಾಜಿಕ ಜಾಲತಾಣ ಪ್ರಮುಖ).
ದಕ್ಷಿಣ ಮಂಡಲ್ ಯುವ ಮೋರ್ಚಾ: ಶಿವಕುಮಾರ ವೈಜಿನಾಥ (ಅಧ್ಯಕ್ಷ), ಗುರು ಪಾಂಪಡೆ, ದಿಲೀಪಕುಮಾರ ಪಸಾರ (ಪ್ರಧಾನ ಕಾರ್ಯದರ್ಶಿ). ಎಸ್.ಸಿ ಮೋರ್ಚಾ: ಬಸವರಾಜ ಹರಿಸಿಂಗ್ (ಅಧ್ಯಕ್ಷ) ಬಾಬುರಾವ ಬಿಟ್ಟೆ, ಎಲೀಷ್ ಮೇಲಕೇರಿ (ಪ್ರಧಾನ ಕಾರ್ಯದರ್ಶಿ). ಎಸ್.ಟಿ ಮೋರ್ಚಾ: ಶಿವಶಂಕರ ಫುಲೆ (ಅಧ್ಯಕ್ಷ), ಶ್ರೀಹರಿ ಪ್ರಭುರಾವ, ಓಂಕಾರ ಡೋಕಿ (ಪ್ರಧಾನ ಕಾರ್ಯದರ್ಶಿ). ಒಬಿಸಿ ಮೋರ್ಚಾ: ಸಚಿನ್ ಮಡಿವಾಳ (ಅಧ್ಯಕ್ಷ), ಶಿವಕುಮಾರ ಚೌದ್ರಿ, ಗೋಪಾಲರಡ್ಡಿ (ಪ್ರಧಾನ ಕಾರ್ಯದರ್ಶಿ). ರೈತ ಮೋರ್ಚಾ: ಸಂತೋಷ ಶುಂಭು (ಅಧ್ಯಕ್ಷ), ಧನರಾಜ ಪೋಶೆಟ್ಟಿ, ಪ್ರವಿಣಕುಮಾರ ತರಿ (ಪ್ರಧಾನ ಕಾರ್ಯದರ್ಶಿ). ಮಹಿಳಾ ಮೋರ್ಚಾ: ಗುಂಡಮ್ಮಾ ಕೋಮಟಿ (ಅಧ್ಯಕ್ಷೆ), ಸುಜಾತಾ ಚಂದ್ರಕಾಂತ, ನಾಗಮ್ಮ ಹೂಗಾರ (ಪ್ರಧಾನ ಕಾರ್ಯದರ್ಶಿ).