

ಬೀದರ್: ಬಿಜೆಪಿ ಬೀದರ್ ನಗರ ಯುವ ಮೋರ್ಚಾಕ್ಕೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.
ಸಂದೀಪ ಪಾಟೀಲ್ (ನಗರ ಅಧ್ಯಕ್ಷ), ಕೃಷ್ಣ ಉಪ್ಪಾರ, ವಿಶಾಲ್ ತಗಾರೆ, ಸಾಯಿನಾಥ ಮಂಗಲಗಿ, ಆಕಾಶ ಸಜ್ಜನಶೆಟ್ಟಿ, ಅಜಯ ಹಮಜಿ, ಆಕಾಶ ಹೊನ್ನಡೆ, ನಿತೀಶ್ ಗೌರಶೆಟ್ಟಿ (ಉಪಾಧ್ಯಕ್ಷರು), ಪುಷ್ಪಕಕುಮಾರ ಜಾಧವ್, ಬಸವ ಮೂಲಗೆ (ಪ್ರಧಾನ ಕಾರ್ಯದರ್ಶಿ), ಆಕಾಶ ಮಮದಾಪುರೆ, ಪವನಕಕುಮಾರ ಮಾಶೆಟ್ಟಿ, ರಾಘವೇಂದ್ರ ಫುಲೇಕರ್, ಸಂತೋಷ ಮಡಕೆ, ಸಿದ್ದು ತೊಟ್ಟಪ್ಪ ಗಡ್ಡೆ, ಸಾಯಿಕುಮಾರ ನಾಸಿಗಾರ, ಆಕಾಶ ಗೌಡ (ಕಾರ್ಯದರ್ಶಿ), ರೋಹಿತ ಮಂಗಲಗಿ (ಕೋಶಧ್ಯಕ್ಷ), ಮುಕೇಶ್ ಜಾಧವ್ (ಸಾಮಾಜಿಕ ಜಾಲತಾಣ ಪ್ರಮುಖ), ಸಚಿನ್ ಸ್ವಾಮಿ (ಮಾಧ್ಯಮ ಪ್ರಮುಖ) ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.