ಬಿಜೆಪಿ ಮಹಿಳಾ ಮೋರ್ಚಾಕ್ಕೆ ನೇಮಕ

Ullasini Vikram Mudale
Published on

ಬೀದರ್: ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಉಲ್ಲಾಸಿನಿ ವಿಕ್ರಮ್ ಮುದಾಳೆ ತಿಳಿಸಿದ್ದಾರೆ.
ಪದಾಧಿಕಾರಿಗಳು: ಸಂಗೀತಾ ಅಡಕಾಯಿ, ಸವಿತಾ ಧಮೇರ್ಂದ್ರ, ಪ್ರತಿಮಾ ವಿದ್ಯಾಸಾಗರ ಸ್ವಾಮಿ, ಗೀತಾ ಸಂಜು ಗೌಡ, ಛಾಯಾಬಾಯಿ ಶ್ರೀನಿವಾಸ್ ಪಾಟೀಲ, ಸುಧಾ ಬಿರಾದಾರ, ಮಹಾನಂದಾ ಕೌಠಾ(ಉಪಾಧ್ಯಕ್ಷೆ), ವಿಜಯಲಕ್ಷ್ಮಿ ಕೌಟಗೆ, ದೈವಶೀಲಾ ಮದನಿ (ಪ್ರಧಾನ ಕಾರ್ಯದರ್ಶಿ), ಸುನೀತಾ ವಿಜಯಕುಮಾರ ಶಾಪುರ, ಚಿತ್ರಮ್ಮ ಶ್ರೀನಿವಾಸ್ ಸಿತಾಳಗೇರಾ, ಸೌಭಾಗ್ಯವತಿ ಬಿರಾದಾರ, ತಾರಾಬಾಯಿ ರಾಠೋಡ್, ಡಾ. ಸುರೇಖಾ ಬಿರಾದಾರ, ಗೀತಾ ಬ್ಯಾಡಗೆ, ಅನಿತಾ ಸುಜೀತ್ ರಾಠೋಡ್ (ಕಾರ್ಯದರ್ಶಿ), ಶೋಭಾ ಬಿಲಗುಂದಿ (ಕೋಶಾಧ್ಯಕ್ಷೆ) ಹಾಗೂ ಮಾಯಾವತಿ ಕೋಟೆ (ಮಾಧ್ಯಮ ಪ್ರಮುಖ).
ನೂತನ ಪದಾಧಿಕಾರಿಗಳು ಕೂಡಲೇ ತಮ್ಮ ಜವಾಬ್ದಾರಿ ವಹಿಸಿಕೊಂಡು ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉಲ್ಲಾಸಿನಿ ಅವರು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net