ನೆಲವಾಡ ಎಸ್.ಡಿಎಂಸಿ ಅಧ್ಯಕ್ಷರಾಗಿ ರಾಜಕುಮಾರ

Nelwad SDMC Members Sanman
Published on

ಬೀದರ್: ತಾಲ್ಲೂಕಿನ ನೆಲವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ರಾಜಕುಮಾರ ಸುರ ಶೆಟ್ಟಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಹೆಸರು ಹೀಗಿವೆ.
ನಾಗಮ್ಮ ರಾಜಕುಮಾರ ಭೋವಿ (ಉಪಾಧ್ಯಕ್ಷೆ), ವಿಜಯಕುಮಾರ ಬಿರಾದಾರ, ಸಿದ್ದಪ್ಪ ವೈಜಿನಾಥ, ರವಿ ಶರಣಪ್ಪ, ಅಶ್ವಿನಿ ವಿಶ್ವನಾಥ, ಅರ್ಚನಾ ಶಿವಕುಮಾರ, ಶಂಕರ ಮಾಣಿಕ, ಹಣಮಂತ ಭೀಮಶಾ, ರಾಜಕುಮಾರ ರಾಮಣ್ಣ, ಗುರಮ್ಮ ವೆಂಕಟ, ಶಶಿಕಲಾ ಅನಿಲ್, ಜಗನ್ನಾಥ ಕಾಶೀನಾಥ, ಸಕ್ಕುಬಾಯಿ ಅರವಿಂದ, ಸುಭಾಷ್ ಬಕ್ಕಪ್ಪ, ಕಾಜಲ್ ಮನೋಜ್, ಶ್ರೀದೇವಿ ಸಿದ್ದಪ್ಪ ಹಾಗೂ ರಹಿಮಾ ಬೇಗಂ ವಹಿದ್ ಪಾಶಾ (ಸದಸ್ಯರು).

ನೂತನ ಅಧ್ಯಕ್ಷ ರಾಜಕುಮಾರ ಸುರಶೆಟ್ಟಿ ಹಾಗೂ ಉಪಾಧ್ಯಕ್ಷೆ ನಾಗಮ್ಮ ಭೋವಿ ಅವರನ್ನು ಬೀದರ್ ನಲ್ಲಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net