ಸಂಗೊಳ್ಳಿ ರಾಯಣ್ಣ ಜಯಂತಿ ಅದ್ದೂರಿ

Dhannur
Published on

ಬಸವಕಲ್ಯಾಣ: ಧನ್ನೂರ(ಆರ್) ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಅದ್ದೂರಿಯಾಗಿ ಜರುಗಿತು.
ರಾಯಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಶುರುವಾದ ಭವ್ಯ ಮೆರವಣಿಗೆಯಲ್ಲಿ ಡಿಜೆ ಸೌಂಡ್ಗೆ ಯುವಕರು ಕುಣಿದು ಕುಪ್ಪಳಿಸಿದರು.
ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷ ಸಿದ್ದಪ್ಪ ನಾಗಣ್ಣ ಮಾಳಗಿ, ಉಪಾಧ್ಯಕ್ಷ ಆಕಾಶ ಖಿಂಡಿ, ಲಖನ್ ಮಾಳಗಿ, ಯುವರಾಜ ಮಾಳಗಿ, ಮಾಳಪ್ಪ ಚನ್ನಗೊಂಡ, ಕುಪ್ಪಣ್ಣ ಚನ್ನಗೊಂಡ, ಸಾಯಿಕುಮಾರ, ಪ್ರಭುರಾವ ಚನ್ನಗೊಂಡ, ರಾಹುಲ್, ಸುನೀಲ, ಮಾಣಿಕ ಮಾಳಗಿ, ಸೀಮಂತ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net