ಗಣೇಶ ಮಹಾ ಮಂಡಳ ಸಭೆ 22ಕ್ಕೆ

images
Published on

ಬೀದರ್: ಪ್ರಸಕ್ತ ಸಾಲಿನ ಗಣೇಶ ಉತ್ಸವ ನಿಮಿತ್ತ ನಗರದ ಐತಿಹಾಸಿಕ ರಾಮ ಮಂದಿರದಲ್ಲಿ ಗಣೇಶ ಮಹಾ ಮಂಡಳ ಸಭೆ ಆ.22ರಂದು (ಗುರುವಾರ) ಮಧ್ಯಾಹ್ನ 12.30ಕ್ಕೆ ಕರೆಯಲಾಗಿದೆ. ಎಲ್ಲ ಸಾರ್ವಜನಿಕ ಗಣೇಶ ಮಂಡಳಿಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಬೇಕು ಎಂದು ಗಣೇಶ ಮಹಾ ಮಂಡಲದ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಗಾದಗಿ, ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net