ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳ ಆಯ್ಕೆ

Yarnalli(P) SDMC Photo
Published on

ಬೀದರ್: ತಾಲ್ಲೂಕಿನ ಯರನಳ್ಳಿ(ಪಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಮಂಗಳವಾರ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ಹೆಸರು ಹೀಗಿವೆ. ಓಂಕಾರ ಶಿವರಾಜ ಯರನಳ್ಳಿ (ಅಧ್ಯಕ್ಷ), ಭಾಗ್ಯಶ್ರೀ ರಾಜಕುಮಾರ (ಉಪಾಧ್ಯಕ್ಷೆ), ಸಂತೋಷ ಸೋಮ್ಲು, ಸವಿತಾ ಪ್ರಕಾಶ, ಸುವರ್ಣಾ ಶಿವಕುಮಾರ, ಭಾರತಿಬಾಯಿ ಕಂಟೆಪ್ಪ, ಜಗನ್ನಾಥ ಮಾರುತಿ, ಸಂತೋಷ ಮಲ್ಲಪ್ಪ, ದಶರಥ ಮಾಣಿಕ, ಲಲಿತಮ್ಮ ರಾಜಕುಮಾರ, ಸಂಗಮೇಶ ಚಂದ್ರಕಾಂತ, ಮಡಿವಾಳಶೆಟ್ಟಿ ಬಂಡೆಪ್ಪ, ಸಂಗಮೇಶ ಭಗವಂತ, ಸಂಗೀತಾ ಲಿಂಗಾನಂದ ಸ್ವಾಮಿ, ಶಾಂತಮ್ಮ ಬಸವರಾಜ, ಶಬಾನಾ ಇಸಾಮೊದ್ದಿನ್, ಅನಿತಾ ಓಂಕಾರ ಮತ್ತು ಸ್ವಾಮಿದಾಸ ಮಾಣಿಕರಾವ್ (ಸದಸ್ಯರು).
ನೂತನ ಪದಾಧಿಕಾರಿಗಳನ್ನು ಶಿಕ್ಷಕರು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.
ಬಿ.ಆರ್.ಪಿ. ತಾನಾಜಿ ಕಾರಬಾರಿ, ಸಿ.ಆರ್.ಸಿ. ಬಾಲಾಜಿ ಬಿರಾದಾರ, ಪ್ರೌಢಶಾಲೆ ಮುಖ್ಯಶಿಕ್ಷಕ ಪಾಂಡುರಂಗ ಬೆಲ್ದಾರ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮನೋಹರ ಬಾಬಶೆಟ್ಟಿ, ಅನಿಲ್ ದೀಕ್ಷಿತ್, ಗೌತಮ ಕಾಂಬಳೆ, ರಾಜಕುಮಾರ, ವೈಜಿನಾಥ, ಉತ್ತಮ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net