ದಲಿತ ಬ್ರಿಗೇಡ್ ಗೆ ನೇಮಕ

Shivkumar
Published on

ಬೀದರ್: ರಾಷ್ಟ್ರೀಯ ದಲಿತ ಬ್ರಿಗೇಡ್ ರಾಜ್ಯ ಕಾರ್ಯದಶಿಯಾಗಿ ಶಿವಕುಮಾರ ಜೀರ್ಗೆ ಚಿಕ್ಕಪೇಟ್ ಅವರನ್ನು ನೇಮಕ ಮಾಡಲಾಗಿದೆ.
ನಗರದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ನೇಮಕ ಮಾಡಲಾಗಿದೆ. ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಅವಿನಾಶ ದೀನೆ, ಲಕ್ಷ್ಮಕಣ ಕಾಂಬ್ಳೆ, ಕಲ್ಯಾಣರಾವ ಗುನ್ನಳ್ಳಿಕರ್, ಭಗತ್ ಸಿಂಧೆ, ಸಂಜು ಲಕ್ಷ್ಮಿದೊಡ್ಡೆ ಇತರರಿದ್ದರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net