ತನಿಖೆ ಹಂತದಲ್ಲಿ 8 ಪ್ರಕರಣ

SP Channabasavanna Langoti
Published on

ಬೀದರ್: ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 50 ಮಕ್ಕಳು ಕಾಣೆ ಪ್ರಕರಣ ವರದಿಯಾಗಿದ್ದು, 42 ಪತ್ತೆ ಹಚ್ಚಲಾಗಿದೆ. ಇನ್ನುಳಿದ ಪ್ರಕರಣಗಳು ತನಿಖೆ ಹಂತದಲ್ಲಿವೆ. ಪೋಕ್ಸೊದಡಿ 2023ರಲ್ಲಿ 6, 2024ರಲ್ಲಿ 4 ಪ್ರಕರಣಗಳಲ್ಲಿ ಅಪರಾಗಳಿಗೆ ಶಿಕ್ಷೆಯಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net