ವಚನ ಪರಿಷತ್ ಗೆ ವಿಳಸಪುರೆ ನೇಮಕ

Paramesh
Published on

ಔರಾದ್: ಕರ್ನಾಟಕ ವಚನ ಸಾಹಿತ್ಯ ಪರಿಷತ್ ಔರಾದ್ ತಾಲೂಕು ಅಧ್ಯಕ್ಷರಾಗಿ ಬೋರ್ಗಿ (ಜೆ) ಗ್ರಾಮದ ಪರಮೇಶ ಡಿ.ವಿಳಸಪುರೆ ಅವರನ್ನು ನೇಮಕ ಮಾಡಲಾಗಿದೆ. ನೂತನ ಪದಾಕಾರಿಗಳನ್ನು ನೇಮಕ ಮಾಡಿ ತಾಲೂಕಿನಲ್ಲಿ ಪರಿಷತ್ ಕಾರ್ಯಚಟುವಟಿಕೆ ವಿಸ್ತರಿಸಬೇಕು ಎಂದು ಜಿಲ್ಲಾಧ್ಯಕ್ಷೆ ಸುನೀತಾ ದಾಡಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net