ಸಾಗರ್ ಖಂಡ್ರೆಗೆ ಸನ್ಮಾನ

dinada chitra
Published on

ಬೀದರ್: ನೂತನ ಸಂಸದ ಸಾಗರ್ ಖಂಡ್ರೆ ಅವರನ್ನು ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಭಾಲ್ಕಿ ಪಟ್ಟಣದಲ್ಲಿ ಸನ್ಮಾನಿಸಲಾಯಿತು.
ಸಮಿತಿ ತಾಲೂಕಾಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ, ಪ್ರಭು ಮೇಳಕುಂದೆ, ಪ್ರಶಾಂತ ಲದ್ದೆ, ಅನೀಲಕುಮಾರ, ಮಹಾದೇವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net