ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಆಯ್ಕೆ

Yarnalli Old Students Sangh Photo-2
Published on

ಬೀದರ್: ತಾಲ್ಲೂಕಿನ ಯರನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದೆ.
ಶಾಲೆಯಲ್ಲಿ ಶುಕ್ರವಾರ ಸಂಘ ರಚಿಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಪದಾಧಿಕಾರಿಗಳು: ಮಲ್ಲಿಕಾರ್ಜುನ ಕಾರಬಾರೆ(ಅಧ್ಯಕ್ಷ), ಕಲ್ಲಪ್ಪ ಹಾಸಗೊಂಡ (ಉಪಾಧ್ಯಕ್ಷ), ವೈಜಿನಾಥ ಜೀರ್ಗೆ(ಕಾರ್ಯದರ್ಶಿ), ವಿಜಯಕುಮಾರ ಜಡಗೆ (ಖಜಾಂಚಿ), ಅನಿಲಕುಮಾರ ದೀಕ್ಷಿತ್, ಓಂಕಾರ ಅಂಕಲೆ, ಆನಂದ ಪಾಟೀಲ, ಶಿವಾನಂದ ಧರ್ಮೇಂದ್ರ, ಮಹೇಶ ಅಂಕಲೆ, ಸವಿಧಾನ, ಮಹೇಶ ತುಳಸಿರಾಮ (ಕಾರ್ಯಕಾರಿಣಿ ಸದಸ್ಯರು).
ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಪಾಂಡುರಂಗ ಬೆಲ್ದಾರ್ ಅವರು ಸಂಘದ ನೂತನ ಪದಾಧಿಕಾರಿಗಳನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಎಸ್‍ಡಿಎಂಸಿ ಅಧ್ಯಕ್ಷ ಸಲೀಂಖಾನ್, ಪ್ರಮುಖರಾದ ಶಾಮಸುಂದರ, ರಮೇಶ, ಮಹಮ್ಮದ್ ಯಾಸೀನ್, ಸಂಜೀವ ಬಿ. ಸೂರ್ಯವಂಶಿ, ಹೇಮಲತಾ, ರಂಜನಿ, ಸುರೇಖಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net