ಶತಾಯುಷಿ ಮತದಾನ

100 Years Das Chidri Voting - Copy
Published on

ಬೀದರ್: ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ಸಂಸ್ಥಾಪಕರೂ ಆದ ಶತಾಯುಷಿ ದಾಸ್ ಚಿದ್ರಿ ಅವರು ಬೀದರ್‍ನ ಗೋಲೆಖಾನಾದ ಮತಗಟ್ಟೆ ಸಂಖ್ಯೆ 100 ರಲ್ಲಿ ಪತ್ನಿ ಸುಮಿತ್ರಾಬಾಯಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪುತ್ರ ಸಂಜಯ್ ಜಾಗೀರದಾರ್ ಅವರೊಂದಿಗೆ ಮತ ಚಲಾಯಿಸಿದ ಬಳಿಕ ತೋರು ಬೆರಳಿನ ಶಾಯಿ ಗುರುತು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net