ಕಾಂಗ್ರೆಸ್‍ಗೆ ನೇಮಕ

Lokesh Hindoddi
Published on

ಬೀದರ್: ತಾಲ್ಲೂಕಿನ ನಿಜಾಂಪುರ ಗ್ರಾಮದ ಲೋಕೇಶ್ ನಿಂಗಪ್ಪ ಹಿಂದೊಡ್ಡಿ ಅವರನ್ನು ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ವಿಭಾಗದ ರಾಜ್ಯ ಅಧ್ಯಕ್ಷ ವಿಜಯ ನಾಯಕ್ ಅವರ ಒಪ್ಪಿಗೆ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶ್ ಎನ್. ಕುರುಬಖೇಳಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net