ಉಮಾದೇವಿಗೆ ಡಾಕ್ಟರೇಟ್

umadevi
Published on

ಬೀದರ್: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರದ ಅತಿಥಿ ಉಪನ್ಯಾಸಕಿ ಉಮಾದೇವಿ ಬಾಬುಶೆಟ್ಟಿ ಅವರಿಗೆ ರಾಜಸ್ಥಾನದ ಅಲ್ವಾರದ ಸನ್ ರೈಸ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದೆ. ಡಾ.ಅರವಿಂದಕುಮಾರ ಮಾರ್ಗದರ್ಶನದಲ್ಲಿ ಅನ್ಲೋಕಿಂಗ್ ದಿ ಪವರ್ ಆಫ್ ಹೀಟ್ ಆ್ಯಂಡ್ ಲೈಟ್, ಸೋಲುಷನ್- ಬೇಸ್ಟ್ ಚಾಲೋಜಿನೈಡ್ ಫಿಲ್ಮ್ಸ್ ಫೋರ್ ಕಟ್ಟಿಂಗ್ ಏಡ್ಜ್ ಫೋಟೋನಿಕ್ಸ್ ಡಿವೈಜಸ್ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಪದವಿ ದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net