ಕನ್ನಡ ಅನುವಾದ ಕೃತಿ ಬಿಡುಗಡೆ

book
Published on

ಬೀದರ್: ಲೇಖಕ ಪರಕಾಲ ಪ್ರಭಾಕರ್ ರಚಿತ ‘ದಿ ಕ್ರೂಕ್ಡ್ ಟಿಂಬರ್ ಆಫ್ ನ್ಯೂ ಇಂಡಿಯಾ'ದ ಕನ್ನಡ ಅನುವಾದ ಕೃತಿಯನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.
ಕನ್ನಡ ಅನುವಾದ ಕೃತಿ ಮುದ್ರಣಕ್ಕೆ ಸಹಕರಿಸಿದ ಬೀದರ್‍ನ ಮುಖಂಡರಾದ ಅಬ್ದುಲ್ ಮನ್ನಾನ್ ಸೇಠ್, ಬಸವರಾಜ ಮಾಳಗೆ, ಅನಿಲಕುಮಾರ ಬೆಲ್ದಾರ್, ಮಲ್ಲಿಕಾರ್ಜುನ ಬಿರಾದಾರ ಪರಿಹಾರ ಮತ್ತಿತರರು ಇದ್ದರು.
ಪರಕಾಲ ಪ್ರಭಾಕರ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net