ಬಸವ ಭಕ್ತರಿಗೆ ಅತೀವ ಸಂತಸ

Kashappa Mulge
????????????????????????????????????
Published on

ಬೀದರ್: ರಾಜ್ಯ ಸರ್ಕಾರವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದಕ್ಕೆ ಬಸವ ಭಕ್ತರಿಗೆ ಅತೀವ ಸಂತಸವಾಗಿದೆ ಎಂದು ರಾಜ್ಯ ವಚನ ಸಾಹಿತ್ಯ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕಾಶಪ್ಪ ಮೂಲಗೆ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರದ ನಿರ್ಣಯವು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net