ಯಡಮಲ್ಲೆಗೆ ಪಿಎಚ್.ಡಿ

Navnathreddy Yadmalle
Published on

ಬಸವಕಲ್ಯಾಣ: ನಾರಾಯಣಪುರ ಗ್ರಾಮದ ನವನಾಥರಡ್ಡಿ ಯಡಮಲ್ಲೆ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿಎಚ್.ಡಿ ನೀಡಿದೆ. ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ ರಾಜಪ್ಪನವರ್ ಮಾರ್ಗದರ್ಶನದಲ್ಲಿ ಕನ್ನಡ ವಿಷಯದಲ್ಲಿ ರಡ್ಡಿ ಸಮುದಾಯ: ಸಾಂಸ್ಕೃತಿಕ ಅಧ್ಯಯನ ಶೀರ್ಷಿಕೆಯಡಿ ಮಂಡಿಸಿದ ಮಹಾಪ್ರಬಂಧಕ್ಕೆ ವಿವಿ ಡಾಕ್ಟರೇಟ್ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net