ಹಿಂದುಳಿದ ಆಯೋಗಕ್ಕೆ ನೇಮಕ

OMPRAKASH_JADHAV
Published on

ಬಸವಕಲ್ಯಾಣ: ಮಹಾರಾಷ್ಟ್ರದ ಛತ್ರಪತಿ ಸಂಬಾಜಿ (ಔರಂಗಾಬಾದ್) ನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠವಾಡಾ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಓಂಪ್ರಕಾಶ ಜಾಧವ್ ಅವರನ್ನು ಮಹಾರಾಷ್ಟ್ರ ಹಿಂದುಳಿದ ವರ್ಗದ ಆಯೋಗದ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಜಾಧವ್ ಮೂಲತಃ ಬಸವಕಲ್ಯಾಣ ತಾಲೂಕಿನ ತಳಭೋಗ ಗ್ರಾಮದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net