ಜಿಲ್ಲಾ ಅಧ್ಯಕ್ಷರಾಗಿ ನರಸಪ್ಪ ನೇಮಕ

Narsappa Yakatpur
Published on

ಬೀದರ್: ವಲ್ರ್ಡ್ ಹ್ಯುಮನ್ ರೈಟ್ಸ್ ಆರ್.ಕೆ. ಫೌಂಡೇಷನ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನರಸಪ್ಪ ಜಾನಕನೋರ ಅವರನ್ನು ನೇಮಕ ಮಾಡಲಾಗಿದೆ.
ಫೌಂಡೇಷನ್ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜು ಕನ್ನಯ್ಯ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ನರಸಪ್ಪ ಜಾನಕನೋರ ತಾಲ್ಲೂಕಿನ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದಾರೆ. ಒಂದೂವರೆ ದಶಕದಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net