

ಬೀದರ್: ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ಹಾಗೂ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕೊಡಲಾಗುವ ಪ್ರಸಕ್ತ ಸಾಲಿನ ಕನ್ನಡ ಸೇವಾ ರತ್ನ ಪ್ರಶಸ್ತಿಗೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ನವೆಂಬರ್ 2 ರಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ಅಧ್ಯಕ್ಷ ಹಣ್ಮು ಪಾಜಿ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಹೀಗಿವೆ.
ಸಾಹಿತ್ಯ: ಎಂ.ಜಿ. ದೇಶಪಾಂಡೆ, ರಮೇಶ ಬಿರಾದಾರ, ಜಗನ್ನಾಥ ಮೂಲಗೆ, ಸುನೀಲಕುಮಾರ ಬಿರಾದಾರ, ಬಸವರಾಜ ಬಶೆಟ್ಟಿ, ಸಿದ್ಧಾರ್ಥ ಮಿತ್ರಾ, ಮಹಾನಂದ ಮಡಕೆ, ಪುಷ್ಪಾವತಿ ಚಿಕುರ್ತೆ, ಲಿಂಗಾರತಿ ಅಲ್ಲಂಪ್ರಭು, ಅಶ್ವಿನಿ ಲಕ್ಕಾ, ಸಂಗೀತ.
ಸಮಾಜ ಸೇವೆ: ಭೀಮರೆಡ್ಡಿ ಸಿಂಧನಕೇರಾ, ಚಂದು ಪಡಶೆಟ್ಟಿ, ನರಸಪ್ಪ ಜಾನಕನೋರ, ಆನಂದ ರೆಡ್ಡಿ, ಲೊಕೇಶ ಭಾಲ್ಕೆ, ಡಾ. ಮಿಲಿಂದ, ಗಗನಮುಲೆ, ರವಿ ಕೊಡುಗೆ, ಸೀನು ಮಾಶೆಟ್ಟಿ, ಸಾಗರ ಫಾಟಕ್, ಸರದಾರ್ ಮತ ಸಿಂಗ್, ಚೇತನ ಸೋರಳ್ಳಿ, ಮಂಗಲಾ.
ಶಿಕ್ಷಣ: ಶಿವಲಿಂಗ ಹೇಡೆ, ಡಾ. ಮಲ್ಲಿಕಾರ್ಜುನ ಹಂಗರಗಿ, ಬಸವರಾಜ ಮೊಳಕೇರೆ, ವೀರ ರೆಡ್ಡಿ, ಪ್ರಭುರಾವ್ ಬಾಳೂರ, ಮಲ್ಲಿಕಾರ್ಜುನ ಟಂಕಸಾಲೆ, ಮನೋಹರ ಕಾಶಿ, ದತ್ತಾತ್ರಿ ಮಡಿವಾಳ, ಬಸವರಾಜ ಶೆಟಕಾರ್, ಬೀರಪ್ಪ ಕಡ್ಡಿಮಟ್ಟಿ, ರಘುನಾಥ ಮಾಳಗೆ.
ಮಾಧ್ಯಮ: ಪ್ರಶಾಂತ ವರವಟ್ಟೆ, ಮನ್ಮಥ ಸ್ವಾಮಿ, ಶರಣಪ್ಪ ಚಿಟ್ಮೆ, ಭಾವುರಾವ್ ಹೇಡೆ, ಅಮರ ಸ್ವಾಮಿ, ಮಾರುತಿ ಸೋನಾರ್, ಶಿವರಾಜ ಖವಾಲೆ, ಬಸವರಾಜ ಪ್ರಭಾ, ಲೋಕೇಶ ಕನಶೆಟ್ಟಿ, ಮಲ್ಲಪ್ಪ ಗೌಡ, ಶ್ರೀಕಾಂತ ಚಿಮಕೋಡೆ, ಹಣಮಂತ ದೇಶಮುಖ, ಸುಪ್ರಿತಾ ಮೋರೆ.
ಕಲೆ: ಶಿವಾನಿ ಸ್ವಾಮಿ, ಅಕ್ಷತಾ ಕುಂಬಾರ, ರಘು ಪ್ರಿಯಾ, ಮುಬೀನ್, ಅವಿನಾಶ ಜನಕಟ್ಟೆ, ಅಮರ ಮುಕ್ತೇದಾರ್, ಅಭಿನಂದನ ಜೋಶಿ, ವಿಷ್ಣುಕಾಂತ ಬಿ.ಜೆ., ವಚನಶ್ರೀ ಪಾಟೀಲ, ಚಂದ್ರಶೇಖರ ತೂಗಾ, ಪ್ರಕಾಶ ಉಮ್ಮರಗೆ, ರೇವಣಸಿದ್ದಯ್ಯ ಹಿರೇಮಠ, ರಂಗಮ್ಮ ಮುಧಾಳೆ.
ವೈದ್ಯಕೀಯ: ಡಾ. ಮಹೇಶ ಬಿರಾದಾರ, ಡಾ. ಗಾಯತ್ರಿ, ಡಾ. ವಿಜಯಕುಮಾರ.
ಕೃಷಿ ಕ್ಷೇತ್ರ: ಸಂದೀಪ್ ಪಾಟೀಲ, ಬಕ್ಕಾರೆಡ್ಡಿ ನಾಗನಕೇರಾ, ರಾಜಶೇಖರ ಕುಂಚೆ, ಸುನೀಲಕುಮಾರ ಪಾಟೀಲ.