ಬೀದರ್: ಈಶಾನ್ಯ ಪದವೀಧರ ಮತ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ನೋಂದಣಿ ಕಾರ್ಯಕ್ಕಾಗಿ ಜಿಲ್ಲಾ ಬಿಜೆಪಿ ಸಮಿತಿ ರಚಿಸಿದೆ..ಸಮಿತಿ ಸಂಚಾಲಕರಾಗಿ ಬಾಬು ವಾಲಿ ಹಾಗೂ ಸಹ ಸಂಚಾಲಕರಾಗಿ ರಾಜು ಬಿರಾದಾರ್ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಆದೇಶ ಹೊರಡಿಸಿದ್ದಾರೆ.