ಬೌದ್ಧ ಮಹಾಸಭಾ ಜಿಲ್ಲಾ ಸಮಿತಿಗೆ ನೇಮಕ

Vaijinath Suryavanshi
Published on

ಬೀದರ್: ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.
ವೈಜಿನಾಥ ಸೂರ್ಯವಂಶಿ (ಜಿಲ್ಲಾಧ್ಯಕ್ಷ), ಮಾರುತಿ ಬಿ.ಕಂಟಿ (ಪ್ರಧಾನ ಕಾರ್ಯದರ್ಶಿ), ದಿಲೀಪಕುಮಾರ ಭೋಸ್ಲೆ (ಖಜಾಂಚಿ), ರಾಹುಲ್ ಕಾಮರಾಜ (ಕಚೇರಿ ಕಾರ್ಯದರ್ಶಿ), ಭೀಮಣ್ಣ ಭಾವಿಕಟ್ಟಿ (ಉಪಾಧ್ಯಕ್ಷ-ಸಂಸ್ಕಾರ ವಿಭಾಗ), ರಾಹುಲ್ ಖಂಡಾರೆ, ವಿಠಲರಾವ ಮಾಳಗೆ, ಕಂಠೆಪ್ಪ ಪೂಜಾರಿ, ಸುರೇಶ ಸಿಂಧೆ, ಪುನೀತ್ ಗಾಯಕವಾಡ, ಶಾಂತಾಬಾಯಿ ಸೂರ್ಯವಂಶಿ, ವಿಠಲರಾವ ಚಬುತರೆ, ನೀಲಕಂಠರಾವ ನೇಳಗೆ(ಕಾರ್ಯದರ್ಶಿ), ಸಂಜೀವಕುಮಾರ ಜಂಜಿರೆ, ಭೀಮರಾವ ಸಂಗಮ, ವಿಷ್ಣು ಹುಡಗಿಕರ್, ನಾಗನಾಥ ನಿಡೋದಾ, ಭಾಗ್ಯವತಿ, ಶಾರದಾ ಮಾಳಗೆ, ರಾಮಚಂದ್ರ ಜ್ಯೋತಿ, ಶಂಕರ ಸಣಪೆ (ಸಂಘಟನಾ ಕಾರ್ಯದರ್ಶಿ), ಸಚಿನ್ ಗಿರಿ (ಉಪಾದ್ಯಕ್ಷ-ಸಮತಾ ಸೈನಿಕ ದಳ), ಡಾ.ಜೈಶಾಲಿನಿ ಮುಡಬಿಕರ್ (ಉಪಾಧ್ಯಕ್ಷೆ-ಮಹಿಳಾ ವಿಭಾಗ), ನೀಲಕಂಠ ಸಿಂಧೆ (ಉಪಾಧ್ಯಕ್ಷ-ಪ್ರವಾಸ ವಿಭಾಗ), ರಂಗಮ್ಮ ಕಡ್ಡೆ, ಜಗದೇವಿ ಭಂಡಾರಿ, ದಯಾನಂದ ನವಲೆ, ನವನಾಥ ಗಾಯಕವಾಡ, ನರಸಿಂಗ ವರ್ಮಾ, ಮಾರುತಿ ಚಿಟ್ಟಾ (ಜಿಲ್ಲಾ ಕಾರ್ಯಕಾರಿಣಿ ಸದಸ್ಯರು) ಅವರನ್ನು ಜಿಲ್ಲಾ ಸಮಿತಿಗೆ ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಳ್ಕರ್, ಪ್ರಧಾನ ಕಾರ್ಯದರ್ಶಿ ಸುರೇಶ ಕಾನೇಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net