ಹೇಮರಡ್ಡಿ ಮಲ್ಲಮ್ಮ ಮಂದಿರ: ಶ್ರಾವಣ ಸಮಾರೋಪ

Hemaredddy Mallamma Mandir photo
Published on

ಬೀದರ್: ನಗರದ ಅಮಲಾಪುರ ರಸ್ತೆಯಲ್ಲಿ ಇರುವ ಹೇಮರಡ್ಡಿ ಮಲ್ಲಮ್ಮ ಮಂದಿರದಲ್ಲಿ ಶ್ರಾವಣ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಮಾರೋಪಗೊಂಡವು.
ಎನ್.ಬಿ. ರಡ್ಡಿ ಗುರೂಜಿ ನೇತೃತ್ವದಲ್ಲಿ ಅಭಿಷೇಕ, ವಿಶೇಷ ಪೂಜೆ, ಭಜನೆ, ಕೀರ್ತನೆ ನೆರವೇರಿದವು. ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಯಿತು.
ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಶಂಕರ ರಡ್ಡಿ ಚಿಟ್ಟಾ, ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ಗೋಪಾಲ್ ರಡ್ಡಿ, ಸಂಗ್ರಾಮ ರಡ್ಡಿ, ಸಂಜು ರಡ್ಡಿ, ವೆಂಕಟ ರಡ್ಡಿ, ಜಗನ್ನಾಥ ರಡ್ಡಿ, ಗುರುನಾಥ ರಡ್ಡಿ, ಶರಣಪ್ಪ ರಡ್ಡಿ, ಪೆಂಟಾ ರಡ್ಡಿ, ರಾಜ ರಡ್ಡಿ, ಕೃಷ್ಣಾ ರಡ್ಡಿ, ಸಂಜು ರಡ್ಡಿ ಜಂಪಾ, ಬಾಬು ರಡ್ಡಿ, ಓಂ ರಡ್ಡಿ, ನರಸಿಂಹ ರಡ್ಡಿ, ಪಂಢರಿ ರಡ್ಡಿ, ಶಿವಾ ರಡ್ಡಿ, ಗೋವಿಂದ ರಡ್ಡಿ, ಅಶೋಕ ರಡ್ಡಿ, ಕುಲದೀಪ್ ರಡ್ಡಿ, ಕಾರ್ತಿಕ ರಡ್ಡಿ, ರಾಮ ರಡ್ಡಿ, ಸಂತೋಷ ರಡ್ಡಿ, ಮೋಹನ್ ರಡ್ಡಿ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net