ಸೈನಿಕರ ರಕ್ಷಣೆಗಾಗಿ ಜೈನ ಮಂದಿರದಲ್ಲಿ ಪೂಜೆ

h11-jain matha parishat
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;
Published on

ಹುಬ್ಬಳ್ಳಿ: ದೇಶದ ಸೈನಿಕರ ರಕ್ಷಣೆಗಾಗಿ ಅಖಿಲ ಭಾರತ ಭಟ್ಟಾರಕ ಜೈನ ಮಠ ಪರಿಷತ್ ಹಾಗೂ ಪದ್ಮಾವತಿ ಮಹಿಳಾ ಮಂಡಳದ ಸದಸ್ಯರಿಂದ ಇಲ್ಲಿಯ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಭಾನುವಾರ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

ಹೊಂಬುಜ ಮಠದ ಶ್ರೀಗಳ ಆದೇಶದಂತೆ, ಪಾರ್ಶ್ವನಾಥ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಾ ಶಾಂತಿ ಮಂತ್ರ, ಣಮೋಕಾರ ಮಂತ್ರ, ಪಂಚ ನಮಸ್ಕಾರ ಮಂತ್ರ ಪಠಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net