

ಕುಂದಗೋಳ: ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ದೇಶದ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿ, ಆರ್ಥಿಕ ಉದಾರೀಕರಣದ ರೂವಾರಿಯಾಗಿ ಭಾರತದ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆ ನೀಡಿದ್ದ ವಿಶ್ವ ಕಂಡ ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಹೇಳಿದರು.
ಪಟ್ಟಣದ ಅಂಜುಮನ್ ಶಾದಿ ಮಹಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಚಂದ್ರಶೇಖರ ಗೋ ಜುಟ್ಟಲ್, ವೆಂಕನಗೌಡ ಹಿರೇಗೌಡ್ರ, ವಿಜಯಕುಮಾರ್ ಹಾಲಿ ಮಾತನಾಡಿದರು.
ಸಲೀಮ ಕ್ಯಾಲಕೊಂಡ, ಬಾಬಣ್ಣ ಬೆಟಗೇರಿ, ಮಲ್ಲೇಶ ಬೆಳವಡಿ, ಸತೀಶ ಕೊಬ್ಬಯನವರ, ಸಕ್ರು ಲಮಾಣಿ, ರಾಯೇಸಾಬ ಕಳ್ಳಿಮನಿ, ರುದ್ರಗೌಡ ಪಾಟೀಲ, ಸಿದ್ದಪ್ಪ ಹುನಸಣ್ಣವರ, ಸಲೀಮ ಕಡ್ಲಿ, ತಮ್ಮನಗೌಡ ಪಾಟೀಲ, ರಾಜು ಪಾಟೀಲ, ಬಸವರಾಜ ತಳವಾರ, ನೆಹರು ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಗುರು ಚಲವಾದಿ, ಸೈಯದಅಲಿ ನದಾಫ್, ಸಿದ್ದಪ್ಪ ಚೂರಿ, ನಾಶೀರ ಬಾಣಿ, ಲೊಕೇಶ ಬೇವಿನಮರದ, ಶಿವಪ್ಪ ಗಡೇಪ್ಪನವರ, ಅಜ್ಜಪ್ಪ ತಳವಾರ, ಈರಪ್ಪ ನಾಗಣ್ಣವರ, ಯಲ್ಲಪ್ಪ ಶಿಂಗಣ್ಣವರ, ಕಾಡಪ್ಪ ಮಾದರ, ಶಾಂತು ದೊಡ್ಡಮನಿ, ಬಾಬಾಜಾನ ಮೊಗಲಾನಿ, ಮಾಬುಲಿ ಮತ್ತೆಖಾನವರ, ಈರಪ್ಪ ರಾಟಿ, ಅಡಿವೆಪ್ಪ ಭಂಡಿವಾಡ, ಈರಪ್ಪ ತಬ್ಬಣ್ಣವರ, ದೇವಪ್ಪ ಕಾಳಿ, ಮಹೇಶ ಕನಕಣ್ಣವರ, ಮಂಜುನಾಥ ತಾಯಿತಂದೆ, ಪರಪ್ಪ ಶೆಟ್ಟರ್, ಸಚಿನ್ ಪೂಜಾರ, ರಮೇಶ ಹುನಸಣ್ಣವರ, ಮಂಜು ಅವಾರಿ, ಸೂರಜ್ ಸಂಶಿ ಇತರರಿದ್ದರು.