ಯಶವಂತಪುರದಲ್ಲಿ ರೈಲ್ವೆ ಆರೋಗ್ಯ ಘಟಕದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

railway
Published on

ಬೆಂಗಳೂರು: ವಿಶ್ವ ತಂಬಾಕು ರಹಿತ ದಿನ ಹಿನ್ನೆಲೆ ಯಶವಂತಪುರ ರೈಲ್ವೆ ಆರೋಗ್ಯ ಘಟಕದಲ್ಲಿ ಶುಕ್ರವಾರ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.

ವಿಭಾಗೀಯ ರೈಲ್ವೆ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ತ ವೈದ್ಯರು ತಂಬಾಕು ಉತ್ಪನ್ನಗಳಿಂದ ಮಕ್ಕಳನ್ನು ರಸುವುದು ಹೇಗೆ ಎಂಬ ಬಗ್ಗೆ ಶಿಬಿರದಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಇಂಡಿಯನ್​ ಕ್ಯಾನ್ಸರ್​ ಸೊಸೈಟಿ ಮತ್ತು ಕೃಷ್ಣದೇವರಾಯ ಕಾಲೇಜ್​ ಆಫ್​ ಡೆಂಟಲ್​ ಸೈನ್ಸಸ್​ (ಕೆಸಿಡಿಎಸ್​) ಸಹಯೋಗದಲ್ಲಿ ಬಾಯಿಯ ಕ್ಯಾನ್ಸರ್​ ಬಗ್ಗೆ ತಪಾಸಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net