ರೋಣ: ತಾಲೂಕಿನ ಬೆಳವಣಿಕಿಯ ಶ್ರೀ ವೀರಭದ್ರೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಉಪನ್ಯಾಸಕರಾದ ಆರ್.ಬಿ. ಮುಂದಿನಮನಿ, ಎ.ಎಫ್. ಬೋದ್ಲೆಖಾನ, ಬಿ.ಆರ್. ಧರ್ಮಟ್ಟಿ, ಜೆ.ಜಿ. ಜಡಿ ಇತರರಿದ್ದರು.