ಹುಬ್ಬಳ್ಳಿ : ಹುಬ್ಬಳ್ಳಿ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜಿನ ಎನ್ಸಿಸಿ ಕೆಡೆಟ್ಗಳು ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಮೂಲಕ ಗುರುವಾರದಂದು ವಿಶ್ವ ಪರಿಸರ ದಿನ ಆಚರಿಸಿದರು. ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ, ಎನ್ಸಿಸಿಯ ಅಧಿಕಾರಿಗಳಾದ ಪ್ರಭಾಕರನ್ ಟಿ., ಲೆಫ್ಟನೆಂಟ್ ವೀಣಾ ಇ., ಡಾ. ಇ.ಬಿ. ಸೆದಮಾಕರ ಹಾಗೂ ಇತರರು ಇದ್ದರು.