ವಿಶ್ವ ಡೌನ್ಸ್ ಸಿಂಡ್ರೋಮ್ಸ್ ದಿನ ಮಾ. 20ರಂದು

free-medical-camp
Published on

ಹುಬ್ಬಳ್ಳಿ: ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ವಿಶ್ವ ಡೌನ್ಸ್ ಸಿಂಡ್ರೋಮ್ಸ್ ದಿನವನ್ನು ನಗರದ ಕೆಎಲ್‌ಇ ಸುಚಿರಾಯು ಆಸ್ಪತ್ರೆಯಲ್ಲಿ ಮಾ. 20ರಂದು ಬೆಳಗ್ಗೆ 10.30 ಗಂಟೆಗೆ ಏರ್ಪಡಿಸಲಾಗಿದೆ.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಕಹೇರ ಬೆಳಗಾವಿಯ ಉಪ ಕುಲಪತಿ ಡಾ. ನಿತಿನ್ ಗಂಗಾನೆ, ಡಾ.ಎಂ.ಎಸ್. ಗಣಾಚಾರಿ, ಡಾ.ವಿ.ಡಿ. ಪಾಟೀಲ, ಡಾ.ಪಿ.ವಿ. ಕಂಚಿ, ಡಾ. ಶ್ರೀನಾಥ ಮುಗಳಿ, ಡಾ.ಎಂ.ಜಿ. ಹಿರೇಮಠ, ಡಾ. ಶಾರದಾ ಮೆಟಗುಡ್ಡ, ಡಾ. ದೇವರಾಜ ರಾಯಚೂರ ಇತರರು ಅತಿಥಿಗಳಾಗಿ ಆಗಮಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net