ಶ್ರೀದೇವಿ ಕಾಲೇಜಿನಲ್ಲಿ ಟ್ರಾನ್ಸಾಕ್ಷನಲ್ ಅನಾಲಿಸಿಸ್ ಕುರಿತು ಕಾರ್ಯಾಗಾರ

shreedevi
ಶೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವ್ಯವಹಾರ ಆಡಳಿತ ವಿಭಾಗವು ಟ್ರಾನ್ಸಾಕ್ಷನಲ್ ಅನಾಲಿಸಿಸ್ ಕುರಿತು ಎಂಬಿಎ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು
Published on

ಮಂಗಳೂರು: ಶೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವ್ಯವಹಾರ ಆಡಳಿತ ವಿಭಾಗವು ಟ್ರಾನ್ಸಾಕ್ಷನಲ್ ಅನಾಲಿಸಿಸ್ ಕುರಿತು ಎಂಬಿಎ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು. ಮೈಂಡ್ ಥೆರಪಿಸ್ಟ್ ಪ್ರದರ್ಶನ ತರಬೇತುದಾರ ತನುಜಾ ಮಾಬೆನ್, ಸಂಸ್ಥೆಯ ಪ್ರಾಂಶುಪಾಲ ಡಾ.ಕೆ.ಇ.ಪ್ರಕಾಶ್, ಇಲಾಖಾ ಮುಖ್ಯಸ್ಥೆ ಡಾ ಗಾಯತ್ರಿ ಬಿ ಜೆ, ಅಧ್ಯಾಪಕ ಸಂಯೋಜಕಿ ಪ್ರೊ.ರಾಚಲ್ ಸ್ವೀಟಿ, ವಿದ್ಯಾರ್ಥಿ ಸಂಯೋಜಕರಾದ ತೇಜಸ್ವಿನಿ ಮತ್ತು ಗೋಕುಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net