

ದಾಂಡೇಲಿ: ಇಲ್ಲಿನ ಸಿಐಟಿಯು ಕಚೇರಿಯಲ್ಲಿ ಸಿಐಟಿಯು ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಅಂತಾರಾಷ್ಟ್ರೀಯ ಕಾರ್ವಿುಕ ದಿನ ಆಚರಿಸಲಾಯಿತು.
ವೆಸ್ಟ್ ಕೋಸ್ಟ್ ಪೇಪರ್ವಿುಲ್ನ ಒಳಗಡೆ ಬುಧವಾರ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಕಾರ್ವಿುಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಗದೀಶ ನಾಯ್ಕ, ಲಕ್ಷ್ಮಣ ಜಾಧವ, ಸಲೀಂ ಸಯ್ಯದ, ವಿಠಲ್ ರೇಣಕೆ, ಗ್ಯಾನಪ್ಪ ಗೌಡರ, ದೀಪಕ್ ನಾಯ್ಕ, ಮ್ಯಾಥ್ಯೂಸ್ ತಲಪಾಟಿ, ಆನಂದ ಸೇಟಿಯಾ, ಅನ್ವರ, ನಾಗೇಂದ್ರ ಗುರವ, ನಿಂಗರಾಜ್ ಗಾಣಿಗೇರ, ಸುರೇಶ ಗುರ್ರಮ, ಜಾಕೀರ್ ಶೇಖ್, ಜೆಡ್. ದೇವರಾಜ, ಗಣಪತಿ ನಾಯ್ಕ, ಬಾಷಾ ಶೇಖ್ ಇದ್ದರು.