ಧಾರವಾಡ: ನಗರದಲ್ಲಿ ೨ ದಿನಗಳಿಂದ ಸತತವಾಗಿ ಸುರಿದ ಮಳೆಯಿಂದ ಎನ್ಟಿಟಿಎಫ್ ಬಳಿ ರಸ್ತೆಯಲ್ಲಿ ನೀರು ನಿಂತು ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕಾಮಗಾರಿಯನ್ನು ಮೇಯರ್ ರಾಮಣ್ಣ ಬಡಿಗೇರ ಗುರುವಾರ ಪರಿಶೀಲಿಸಿದರು. ಬಿಆರ್ಟಿಎಸ್ ಪ್ರಭಾರ ಎಂಡಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಅಧಿಕಾರಿಗಳು, ಇತರರು ಇದ್ದರು.