ಕೃಷಿ ವಿಶ್ವ ವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ ಬಹು ಕಾರ್ಯ ನಿರ್ವಹಣಾ ಸಾಮರ್ಥ್ಯ ಮಹಿಳೆಯರಲ್ಲಿ ಮಾತ್ರ ಸಾಧ್ಯ-ಡಾ.ಪಾರ್ವತಿ ಸಿ.ಎಸ್

RAICHUR
RAICHUR
Published on

ರಾಯಚೂರು ಮಹಿಳೆ ಇಂದು ಸಮಾಜದಲ್ಲಿ ಬಹುಮುಖ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಎಲ್ಲಾ ರಂಗದಲ್ಲಿ ಸಮರ್ಥಳು ಮತ್ತು ಅನಿರ್ವಾವಾಗಿದ್ದಾಳೆ. ಮಹಿಳಾ ದಿನಾಚರಣೆ ಒಂದೇ ದಿನಕ್ಕೆ ಸಿಮೀತವಾಗೆ ನತ್ಯ ದಿನಾಚರಣೆ ಆಚರಿಸುವಂತಾಗಿದೆAದು ರಾಯಚೂರು ವಿವಿಯ ಶಿಕ್ಷಣ ವಿಭಾಗದ ಡೀನ್ ಡಾ. ಪಾರ್ವತಿ ಸಿ.ಎಸ್ ಅಭಿಪ್ರಾಯಪಟ್ಟರು.

ಕೃಷಿ ವಿಜÁ್ಞನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿ ಅದಮ್ಯವಾದ ಶಕ್ತಿ , ಸಹನೆ ಮತ್ತು ಸಹಿಷ್ಣುತೆಯ ಸ್ವಭಾವವು ಹುಟ್ಟಿನಿಂದಲೇ ಬೆಳೆದು ಬಂದಿದರಿAದ ಎಲ್ಲಾ ಹಂತದಲ್ಲೂ ಪ್ರಸಂಶೆಗೆ ಪಾತ್ರಳಾಗಿದ್ದಾಳೆ. ಹೀಗಾಗಿ ತನ್ನ ಸ್ವಸಾಮರ್ಥ್ಯದಿಂದಲೆ ಮನೆ, ಸಮಾಜ ಹಾಗೂ ರಾಷ್ಟç ಮಟ್ಟದಲ್ಲಿ ಗುರುತಿಸಿಕೊಂಡ್ಡಿದ್ದಾಳೆ ಇಂದಿನ ಅಧುನಿಕ ಜಗತ್ತು ರೂಪಗೊಳ್ಳುವಲ್ಲಿ ಮಹಿಳೆಯ ಪಾತ್ರ ಅಪಾರವಾಗಿದೆ ಎಂದು ತಿಳಿಸಿದರು.

ಕುಲಪತಿಗಳಾದ ಡಾ.ಎಂ ಹನಮಂತಪ್ಪ ಮಾತನಾಡಿ, ಇಂದಿನ ಬದುಕಿಗೆ ಮಹಿಳೆ ಗೌರವವುತವಾಗಿ ಬೇಕಾಗಿದ್ದು ಎಲ್ಲಾ ರಂಗಗಳಲ್ಲಿ ಮಿಂಚುತ್ತಿದ್ದಾಳೆ ಮಹಿಳೆ ಕುಟುಂಬದ ವಿವಿಧ ಸ್ತರದ ಸ್ಥಾನವನ್ನು ತುಂಬುತ್ತಿದ್ದಾಳೆ ಸಮಾಜದ ಮತ್ತು ಜಗತ್ತಿನ ಅನೇಕ ಸಾಧಕರನ್ನು ಜನ್ಮ ನೀಡಿದ ಮಹಿಳೆಯ ಸ್ಥಾನ ಗಮನಾರ್ಹವಾಗಿದೆ ಎಂದು ತಿಳಿಸಿದರು.

ಸ್ನಾತಕೊತ್ತರ ವಿಭಾಗದ ಡೀನ್ ಡಾ. ಜÁಗೃತಿ ಬಿ ದೇಶಮಾನ್ಯ ಮಾತನಾಡಿ, ಮಹಿಳೆ ಕೃಷಿ ಕ್ಷೇತ್ರ, ಆಡಳಿತ ಕ್ಷೇತ್ರ, ಸಂಶೋಧನಾ ಕ್ಷೇತ್ರ ಹೀಗೆ ಎಲ್ಲಾರಂಗದಲ್ಲೂ ಮುಂಚೂಣಿಯಲ್ಲಿದ್ದಾಳೆ ಹಾಗಾಗಿ ಎಲ್ಲಾ ರಂಗದಲ್ಲಿ ಮಹಿಳೆಯರ ಪಾಲ್ಗೋಳ್ಳುವಿಕೆ ಹೆಚ್ಚಾಗಿದೆ ಮತ್ತು ವಿಶ್ವವಿದ್ಯಾಲಯದ ಶಿಕ್ಷಣ ಪದವಿಯಲ್ಲಿ ಐವತ್ತಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿನಿಯರು ದಾಖಲಾಗುತ್ತಿದ್ದಾರೆ ಕ್ಲಿಷ್ಠಕರ ಪರಸ್ಥಿತಿಯನ್ನು ಎದುರಿಸುವ ಮನೋಬಲ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಗುರುರಾಜ ಸುಂಕದ, ಮಲ್ಲಮ್ಮ ಮೇಟಿ, ಡಾ.ಶಕುಂತಲಾ, ಉಮಾದೇವಿ,ಡಾ, ಸುಸೀಲಾ ನಾಡಗೌಡ, ಡಾ ಸವಿತಾ,ಡಾಶ್ರೀವಾಣಿ, ಡಾ.ಮಚ್ಚೆಂದ್ರನಾಥ, ಡಾ,ರಾಜಣ್ಣಾ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net