ಮಹಿಳೆಯನ್ನೇ ಬಲಿ‌ ಪಡೆದ ಪುಟ್ ಪಾತ್ ಒತ್ತುವರಿ?

Screenshot_20231130_114525_Gallery.jpg
Published on


-ರಸ್ತೆಯಲ್ಲಿಯೇ ಆಟೋ ಪಾರ್ಕಿಂಗ್
ಬೆಳಗಾವಿ: ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತ ಪುಟ್ ಪಾತ್ ಒತ್ತಯವರಿ, ಆಟೋ ಪಾರ್ಕಿಂಗ್ ನಿಂದಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿಯೇ  ಸ್ಥಳದಲ್ಲಿಯೇ ‌ಮಹಿಳೆ ಮೃತಪಟ್ಟಿದ್ದಾಳೆ.
ಧಾರವಾಡ ಮೂಲದ ವಿದ್ಯಾಶ್ರೀ(32) ಮೃತ ದುರ್ದೈವಿ ಎನ್ನಲಾಗಿದೆ.
ಪುಟ್ ಪಾತ್ ಮೇಲೆ ವ್ಯಾಪಾರ, ರಸ್ತೆ ಪಕ್ಕದಲ್ಲಿ ಆಟೋಗಳ ಪಾರ್ಕಿಂಗ್ ನಿಂದಾಗಿ ನಡೆದುಕೊಂಡು ಹೋಗಲು ಪರ್ಯಾಯ ದಾರಿ ಇಲ್ಲ. ಈ ಹಿನ್ನೆಲೆಯಲ್ಲಿ ರಸ್ತೆಯ ಮದ್ಯದಲ್ಲಿಯೇ ತಲೆ ಮೇಲೆ ದಿನಸಿ ಹೊತ್ತು ಹೊರಟ್ಟಿದ್ದ ವೃದ್ಧನಿಗೆ ಬೈಕ್ ಡಿಕ್ಕಿವೃದ್ದನ ಚೀಲಕ್ಕೆ ಬೈಕ್ ಮೇಲೆ ಕುಳಿತಿದ್ದ ಮಹಿಳೆ ಕೈ ಟಚ್ ಆಗಿ ಅಪಘಾತಡಿಕ್ಕಿಯ ರಭಸಕ್ಕೆ ಬಸ್‌ನ ಚಕ್ರದಡಿ ಬಿದ್ದ ಬೈಕ್ ಸವಾರರುಬಸ್ ನ ಚಕ್ರದಡಿ ಸಿಲುಕಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸಂಚಾರಿ ಪೊಲೀಸರು ಮಾತ್ರ ಸಮಸ್ಯೆ ಪರಿಹರಿಸುವ ಬದಲು ರಸ್ತೆಯಲ್ಲಿಯೇ ಆಟೋ ಚಾಲಕರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net