

ಶೃಂಗೇರಿ: ಡೆಂೆಯಿಂದ ತಾಲೂಕಿನ ಮೆಣಸೆಯ ಅಪೂರ್ವಾ ಭಿಡೆ(32) ಮೃತಪಟ್ಟಿದ್ದಾರೆ.
ಅವರಿಗೆ ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಮೃತಪಟ್ಟರು. ಅಪೂರ್ವಾ ಅವರ ಪತಿ ಹುಬ್ಬಳ್ಳಿ ಮೂಲದವರಾಗಿದ್ದು ಸದ್ಯ ಮೆಣಸೆಯಲ್ಲಿ ವಾಸವಾಗಿದ್ದರು. ಮೃತರಿಗೆ ಪತಿ, ಪುತ್ರ ಇದ್ದಾರೆ. ಅಂತ್ಯಕ್ರಿಯೆ ವಿದ್ಯಾರಣ್ಯಪುರ ರುದ್ರಪಾದದಲ್ಲಿ ನಡೆಯಿತು.