ರಾಯಚೂರು ಸಿಡಿಲು ಬಡಿದು ಕುರಿಗಾಹಿ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಉಡಮಗಲ್ ಖಾನಪುರು ಗ್ರಾಮದಲ್ಲಿ ಶುಕ್ರವಾರ ಜರುಗಿದೆ..ತನಗಲು ಮಲ್ಲಮ್ಮ(56) ಮೃತ ಕುರಿಗಾಹಿ ಮಹಿಳೆ..ಮಧ್ಯಾಹ್ನ ಮಳೆ ಆರಂಭವಾಗುತ್ತಿದ್ದಂತೆ ಮಲ್ಲಮ್ಮ ಕುರಿಗಳನ್ನು ಹೊಡೆದುಕೊಂಡು ಗ್ರಾಮದ ಕಡೆ ಬರುತ್ತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನಪ್ಪಿದ್ದಾರೆಂದು ಎಂದು ತಿಳಿದುಬಂದಿದೆ..ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.