

ಹಿರೇಬಾಗೇವಾಡಿ: ಯಲ್ಲಿ ಶ್ರೀ ದುರ್ಗಾದೇವಿ ಹಾಗೂ ಮರೆಮ್ಮದೇವಿ ಜಾತ್ರೆ ಅಂಗವಾಗಿ ದೇವಿಯರ ಪಲ್ಲಕ್ಕಿಗಳೊಂದಿಗೆ ಬುಧವಾರ ಕಿಚ್ಚಹಾಯುವ ಕಾರ್ಯಕ್ಕೆ ಕಲ್ಲಯ್ಯಶಾಸ್ತ್ರೀ ಉದೇಶಿಮಠ, ನಿಂಗಯ್ಯ ಹಿರೇಮಠ, ಗಂಗಯ್ಯ ಹಿರೇಮಠ ಚಾಲನೆ ನೀಡಿದರು. ರೈತ ಸೇವಾ ಸಹಕಾರಿ ಸಂದ ಅಧ್ಯ ಚಂದ್ರಪ್ಪ ಶಿಂತ್ರಿ, ನಿರ್ದೇಶಕರಾದ ಪ್ರಶಾಂತ ದೇಸಾಯಿ, ಉಳವಪ್ಪ ರೊಟ್ಟಿ, ಎಲ್ಲನಗೌಡ ಪಾಟೀಲ, ಬಿ.ಎನ್. ಪಾಟೀಲ, ಶಿವಾನಂದಗೌಡ ಅಂಕಲಗಿ, ಆನಂದಗೌಡ ಪಾಟೀಲ, ಶಿವನಪ್ಪ ನಾಯ್ಕರ ಇತರರಿದ್ದರು.